Happy birthday wishes in kannada text

31+ Happy birthday wishes in kannada text

31 ಕ್ಕೂ ಹೆಚ್ಚು ಹುಟ್ಟು ಹಬ್ಬದ ಶುಭಾಶಯಗಳು ಇಲ್ಲಿವೆ.

Happy birthday wishes in kannada text

ಕೆಳಗಿನ ಶುಭಾಷಿತಗಳನ್ನು ನೀವು ಸುಲಭವಾಗಿ copy ಮಾಡಿ ನಿಮ್ಮ ನೆಚ್ಚಿನ ಸ್ನೇಹಿತರಿಗೆ ಮತ್ತು ಬಂಧುಗಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಬಹುದು.

ಈ ಕೆಳಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಶುಭಾಶಯಗಳನ್ನು ಕೊಡಲಾಗಿದೆ. ನಿಮಗೆ ಇಷ್ಟವಾದ ಶುಭಾಶಯವನ್ನು ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಸ್ವತಃ ನಿಮಗಾಗಿ ಬರೆದಿದ್ದೇನೆ.

1.

May your birthday be as bright and beautiful as your smile. Wishing you a year filled with love and laughter!”

ನೀನು /ನೀವು  ಹುಟ್ಟಿದ ಈ ಸುದಿನ, ನಿಮ್ಮ/ನಿನ್ನ  ಮುಗುಳುನಗೆಯ  ಸುಂದರತೆಯಂತೆ,  ನಿಮ್ಮ/ನಿನ್ನ ಕಣ್ಣುಗಳ ಮಿಂಚಿನಂತೆ ಕಂಗೊಳಿಸಲಿ. ನಿನ್ನ/ನಿಮ್ಮ  ಜೀವನವೆಲ್ಲಾ ಪ್ರೀತಿ ಮತ್ತು ನಗುವಿನಿಂದ ತುಂಬಿರಲಿ ಎಂದು ಆಶಿಸುತ್ತೇನೆ. ಹುಟ್ಟು ಹಬ್ಬದ ಶುಭಾಶಯಗಳು. Wish You a Very Happy Birthday”

2.

“On this special day, I hope all your dreams take flight. Happy Birthday!”

ನಿನ್ನ ಎಲ್ಲಾ ಬಯಕೆಗಳು, ಕನಸುಗಳು ಸಾಕಾರಗೊಳ್ಳಲಿ ಎಂದು ಈ ವಿಶೇಷ ದಿನದಲ್ಲಿ ನಾನು ಪ್ರಾರ್ಥಿಸುತ್ತೇನೆ. ಜನ್ಮ ದಿನದ ಹಾರ್ದಿಕ ಶುಭಾಶಯಗಳು ಗೆಳತಿ / ಗೆಳೆಯ.

3.

“Wishing you a day filled with love, laughter, and all the things that make you smile. Happy Birthday!”

ಈ  ಸುದಿನವು  ಪ್ರೀತಿಯಿಂದ, ಮುಗುಳುನಗೆಯಿಂದ, ನಿಮ್ಮನ್ನು ತೃಪ್ತಿಪಡಿಸುವ, ನಗಿಸುವ ವಾತಾವರಣದಿಂದ  ತುಂಬಿರಲಿ ಎಂದು ಆಶಿಸುತ್ತೇನೆ.  ಹುಟ್ಟು ಹಬ್ಬದ ಶುಭಾಶಯಗಳು.

4.

Another year older, wiser, and more fabulous! Happy Birthday!

ಇನ್ನೊಂದು ದೊಡ್ಡ  ವರ್ಷ, ಇನ್ನೊಂದಷ್ಟು ಬುದ್ದಿವಂತಿಕೆ ಇನ್ನೊಂದಷ್ಟು  ಅದ್ಭುತಗಳು ಇನ್ನು ನಿಮಗಾಗಲಿದೆ. ಜನ್ಮ ದಿನದ ಶುಭಾಶಯಗಳು.

5.

May this year bring you success, happiness, and all your heart desires. Happy Birthday!”

ಮುಂಬರುವ ದಿನಗಳು ನಿಮಗೆ ಯಶಸ್ಸು ಸಂತೋಷ ಮತ್ತು ನಿಮ್ಮ ಹೃದಯದ ಬಯಕೆಗಳನ್ನು ಹೊತ್ತು ತರಲಿ. ಹುಟ್ಟು ಹಬ್ಬದ ಶುಭಾಶಯಗಳು.

6.

May your birthday be the start of a year filled with good luck, good health, and much happiness.

ನಿನ್ನ ಜೀವನದ ಹೊಸ ವರ್ಷದ ಆರಂಭ ಉತ್ತಮ ಫಲಗಳಿಂದ  ದೀರ್ಘವಾದ  ಆರೋಗ್ಯದಿಂದ  ಮತ್ತು ಖುಷಿಯಿಂದ ತುಂಬಿರಲಿ. ಹುಟ್ಟಿದ ದಿನದ ಶುಭಾಶಯಗಳು.

7.

Another adventure-filled year awaits you. Enjoy the journey! Happy Birthday

ಅದ್ಭುತವಾದ ಇನ್ನೊಂದು ವರ್ಷ ನಿನಗಾಗಿ  ಕಾಯುತ್ತಿದೆ. ಶುಭವಾಗಲಿ, ಜನ್ಮ ದಿನದ ಹಾರ್ದಿಕ ಶುಭಾಶಯಗಳು.

8.

Wishing you a day that’s as special as you are. Happy Birthday!

ನಿಮ್ಮ ಹುಟ್ಟುಹಬ್ಬ ನಗು, ಪ್ರೀತಿ, ಮತ್ತು ನೀವು ಮೆಚ್ಚುವ  ಜನರ ಹಾರೈಕೆಯಿಂದ  ತುಂಬಿರಲಿ. ಜನ್ಮ ದಿನದ ಶುಭಕಾಮನೆಗಳು.

9.

On your special day, may you receive all the love and happiness you give to others. Happy Birthday!

ನಿಮ್ಮ ಈ ವಿಶೇಷ ದಿನದಲ್ಲಿ, ನೀವು  ಇತರರಿಗೆ ನೀಡುವ  ಪ್ರೀತಿ ಮತ್ತು ಸಂತೋಷವು  ಇಮ್ಮಡಿಯಾಗಿ ನಿಮ್ಮನ್ನು ಸೇರಲಿ. ಹುಟ್ಟುಹಬ್ಬದ ಶುಭಾಶಯಗಳು!

10.

Wishing you an abundance of joy and blessings on your special day. Happy Birthday!

ನಿಮ್ಮ ವಿಶೇಷ ದಿನದಲ್ಲಿ ಹೆಚ್ಚುಹೆಚ್ಚು ಆನಂದ, ಆರೋಗ್ಯ  ಮತ್ತು ಆಶೀರ್ವಾದಗಳು ನಿಮ್ಮ ಪಾಲಿಗೆ ಬರಲಿ. ಹುಟ್ಟುಹಬ್ಬದ ಶುಭಾಶಯಗಳು!

11.

May your birthday be the spark that ignites your dreams and aspirations. Have a fantastic day!

ಈ ನಿಮ್ಮ ಹುಟ್ಟಿದ ದಿನವು ನಿಮ್ಮ ಕನಸುಗಳನ್ನು ಮತ್ತು ಅಭಿಲಾಷೆಗಳನ್ನು ಕಿಡಿಯಾಗಿ ಸ್ಪೋಟಗೊಳಿಸಲಿ. ಅದ್ಭುತವಾದ ದಿನ ನಿಮ್ಮದಾಗಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

12.

Wishing you health, happiness, and all the success in the world. Happy Birthday!

ಆರೋಗ್ಯ, ಸಂತೋಷ, ಮತ್ತು ಜಗತ್ತಿನ ಎಲ್ಲಾ ಯಶಸ್ಸುಗಳೂ ನಿಮ್ಮದಾಗಲಿ. ಹುಟ್ಟುಹಬ್ಬದ ಶುಭಾಶಯಗಳು!

13.

May your birthday be a day of reflection, a day of joy, and a day to create beautiful memories

ನಿಮ್ಮ ಈ ದಿನವು ಉತ್ತಮ ವಿಚಾರಗಳ, ಉಲ್ಲಾಸಭರಿತ ಮತ್ತು ಜೀವನದಲ್ಲಿ ನೆನಪುಗಳನ್ನು ಉಳಿಸುವ ದಿನವಾಗಲಿ. ಜನುಮ ದಿನದ ಹಾರ್ದಿಕ ಶುಭಾಶಯಗಳು.

14.

Wishing you a day filled with love, laughter, and all your heart desires. Happy Birthday!

ನಿನ್ನ ಈ ಸುದಿನವು ಪ್ರೀತಿ, ಸಂತೋಷ ಮತ್ತು ನಿನ್ನ ಹೃದಯದ ಬಯಕೆಗಳನ್ನು ಪೂರ್ಣಗೊಳಿಸಲಿ. ಹುಟ್ಟು ಹಬ್ಬದ ಶುಭಾಶಯಗಳು.

15.

May your birthday bring you closer to your dreams and aspirations. Have a fantastic day!

ನಿಮ್ಮ ಜನ್ಮ ದಿನವು ನಿಮ್ಮ ಬಯಕೆ ಮತ್ತು ಕನಸುಗಳನ್ನು ಸಾಕಾರಗೊಳಿಸುವ ಕೊಂಡಿಯಾಗಲಿ ಎಂದು ಆಶಿಸುತ್ತೇನೆ. ವೈಭವದ ದಿನ ನಿಮ್ಮದಾಗಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

15 More Happy birthday wishes in kannada text Scroll below!

16.

Wishing you a day filled with surprises, love, and everything nice. Happy Birthday!

ನೀನು ಹುಟ್ಟಿದ ಈ ದಿನ ಅಚ್ಚರಿಯ ಪ್ರೀತಿಇಂದ ಸಂತೋಷದಿಂದ ತುಂಬಿರಲಿ ಸಕಲವೂ ಸಾಕಾರವಾಗಲಿ. ಹುಟ್ಟಿದ ದಿನದ ಶುಭಾಶಯಗಳು.

 

17.

May this year be filled with new adventures, new achievements, and new memories. Happy Birthday!

ನಿನ್ನ ಮುಂಬರುವ ವರ್ಷಗಳು ಹೊಸ ಯಶಸ್ಸಿನಿಂದ ಹೊಸ ಸಾಹಸಗಳಿಂದ ಮತ್ತು ಮರೆಯಲಾಗದ ಹೊಸ ನೆನಪುಗಳಿಂದ ತುಂಬಿರಲಿ ಎಂದು ಆಶಿಸುತ್ತೇನೆ. ಜನ್ಮ ದಿನದ ಹಾರ್ದಿಕ ಶುಭಾಶಯಗಳು.

18.

Wishing you a day that’s as bright as your smile, as sweet as your soul. Happy Birthday!

ಈ ಸುದಿನ ನಿನ್ನ ಮುಗುಳುನಗೆಯಂತೆ ಹೊಳೆಯುತ್ತಾ, ನಿನ್ನ ಮನಸ್ಸಿನಂತೆ ಪ್ರಿಯವಾಗಿ, ಆತ್ಮದಂತೆ ಪವಿತ್ರವಾಗಿ ಇರಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.  

19.

As you blow out the candles on your cake, remember that you’ve brought so much light to the lives of those around you. Happy Birthday!

ಕೇಕ್ ಮೇಲೆ ಇಂದು ನೀವು ಬೆಳಗಿಸಿದ ದೀಪದಂತೆ, ನೀವು ನಿಮ್ಮ ಸುತ್ತಲಿನ ಜನರ ಜೀವನದಲ್ಲಿ ಬೆಳಕನ್ನು ಚೆಲ್ಲುತ್ತಿದ್ದೀರಿ. ನಿಮಗೆ ಹುಟ್ಟಿದ ದಿನದ ಹಾರ್ದಿಕ ಶುಭ ಕಾಮನೆಗಳು.

20.

A new year of life begins today. Make it the best one yet. Happy Birthday!

ಜೀವನದ ಇನ್ನೊಂದು ಹೊಸ ವರ್ಷ ಪ್ರಾರಂಭವಾಗಿದೆ.  ಹಿಂದಿನ ವರ್ಷಗಳಿಗಿಂತ ಈ ವರ್ಷವು ಅತ್ಯುತ್ತಮವಾಗಿರಲಿ. ಹುಟ್ಟು ಹಬ್ಬದ ಶುಭಾಶಯಗಳು.

21.

With each passing year, you become more amazing. May this year be the most amazing one yet. Happy Birthday!

ವರ್ಷಗಳು ಕಳೆದಂತೆಲ್ಲ ನೀನು ಮತ್ತಷ್ಟು ಯಶಸ್ವಿ, ಸಾಹಸಿಯಾಗುತ್ತಿರುವೆ. ಮುಂಬರುವ ದಿನಗಳಲ್ಲಿ  ಸಹ ನಿನ್ನ ಜೀವನ ಅದ್ಭುತವಾಗಿರಲಿ. ಜನ್ಮ ದಿನದ ಹಾರ್ದಿಕ ಶುಭಾಶಯಗಳು.

22.

Life is a beautiful journey, and today is a mile marker. Happy Birthday and enjoy the ride!

ಜೀವನ ಒಂದು  ಸುಂದರವಾದ ಪಯಣ. ಈ  ಸುದಿನ ಮೈಲಿಗಲ್ಲು ಇದ್ದಂತೆ. ಹುಟ್ಟಿದ ದಿನ ಮತ್ತು  ನಿಮ್ಮ ಮುಂದಿನ   ಪಯಣಕ್ಕೆ ಶುಭಾಶಯಗಳು.

23.

Life is a beautiful journey, and today is a mile marker. Happy Birthday and enjoy the ride!

ಜೀವನ ಒಂದು  ಸುಂದರವಾದ ಪಯಣ. ಈ  ಸುದಿನ ಮೈಲಿಗಲ್ಲು ಇದ್ದಂತೆ. ಹುಟ್ಟಿದ ದಿನ ಮತ್ತು  ನಿಮ್ಮ ಮುಂದಿನ   ಪಯಣಕ್ಕೆ ಶುಭಾಶಯಗಳು.

24.

Life is a collection of beautiful moments. May your birthday be one of them. Happy Birthday!

ಜೀವನ ಒಂದು ಸುಂದರ ಕ್ಷಣಗಳ ಸಂಗ್ರಹ. ನಿಮ್ಮ ಹುಟ್ಟುಹಬ್ಬ ಅವುಗಳಲ್ಲೊಂದು ಆಗಲಿ. ಹುಟ್ಟುಹಬ್ಬದ ಶುಭಾಶಯಗಳು!

25.

Here’s to a day filled with love, laughter, and wonderful memories. Happy Birthday!

ಇದು ಪ್ರೀತಿ, ನಗು, ಮತ್ತು ಅದ್ಭುತ ನೆನಪುಗಳಿಂದ ತುಂಬಿದ ಒಂದು ದಿನವಾಗಲಿ. ಹುಟ್ಟುಹಬ್ಬದ ಶುಭಾಶಯಗಳು!

26.

Today, you turn the page of another amazing chapter in your life. May it be filled with adventure and joy. Happy Birthday!

ಇಂದು, ನೀವು ನಿಮ್ಮ ಜೀವನದಲ್ಲಿ ಮತ್ತೊಂದು ಅದ್ಭುತ ಅಧ್ಯಾಯದ ಪುಟವನ್ನು ತಲುಪುತ್ತೀರಿ. ಅದು ಸಾಹಸದ ಮತ್ತು ಆನಂದದಿಂದ ತುಂಬಿರಲಿ. ಹುಟ್ಟುಹಬ್ಬದ ಶುಭಾಶಯಗಳು!

27.

Another year, another adventure. Embrace it with open arms. Happy Birthday!

ಮತ್ತೊಂದು ವರ್ಷ, ಮತ್ತೊಂದು ಸಾಹಸ. ಇದನ್ನು ತೆರೆದ ಬಾಹುಗಳಿಂದ ಆಚರಿಸಿ. ಹುಟ್ಟುಹಬ್ಬದ ಶುಭಾಶಯಗಳು!

28.

You’re not getting older; you’re getting better. Keep shining. Happy Birthday!

ನೀವು ಹೆಚ್ಚು ವಯಸ್ಕರಾಗುತ್ತಿಲ್ಲ; ಬದಲಾಗಿ ನೀವು ಹೆಚ್ಚು ಉತ್ತಮರಾಗುತ್ತಿದ್ದೀರಿ. ಎಂದೆಂದೂ ಹೊಳೆಯುತ್ತಿರಿ. ಹುಟ್ಟುಹಬ್ಬದ ಶುಭಾಶಯಗಳು!

29.

Today, we celebrate the wonderful gift that is you. Happy Birthday!

ಇಂದು, ನಾವು ಅತ್ಯ ಅಮೂಲ್ಯ ಉಡುಗೊರೆಯಾದ ನಿಮ್ಮ ಹುಟ್ಟಿದ ದಿನವನ್ನು ಆಚರಿಸುತ್ತಿದ್ದೇವೆ.ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!

30.

May your birthday be filled with surprises, just like the way you surprise us with your kindness every day. Happy Birthday!

ನೀವು ಪ್ರತಿದಿನ ನಿಮ್ಮ ದಯಾಮಯ ನಡತೆಯಿಂದ ಎಲ್ಲರನ್ನು ಅಚ್ಚರಿಗೊಳಿಸುವಂತೆ ನೀವು  ಹುಟ್ಟಿದ ಈ  ಸುದಿನ ಶುಭ ಆಶಯಗಳಿಂದ, ಅಚ್ಚರಿಗಳಿಂದ ತುಂಬಿರಲಿ.  ಹುಟ್ಟುಹಬ್ಬದ ಶುಭಾಶಯಗಳು!

31.

Your presence in our lives is a gift. May your birthday be filled with the same joy you bring to us. Happy Birthday!

ನಮ್ಮ ಜೀವನದಲ್ಲಿ ನೀವು ಒಂದು ಉಡುಗೊರೆ. ನಿಮ್ಮ ಹುಟ್ಟುಹಬ್ಬ ನೀವು ನಮಗೆ ನೀಡುವ ಸಂತೋಷ ಸಹಾಯಕ್ಕಿಂತ ಅದ್ಭುತವಾಗಿರಲಿ. ಹುಟ್ಟುಹಬ್ಬದ ಶುಭಾಶಯಗಳು!

32.

Age is just a number, and you make each year look fabulous. Happy Birthday!

ವಯಸ್ಸು ಒಂದು ಸಂಖ್ಯೆ ಮಾತ್ರ, ಮತ್ತು ನೀವು ವರ್ಷ ಕಳೆದಂತೆ ಅದ್ಭುತವಾಗಿ  ಕಾಣುತ್ತೀರಿ. ಹುಟ್ಟುಹಬ್ಬದ ಶುಭಾಶಯಗಳು!

1 thought on “Happy birthday wishes in kannada text”

Leave a Comment

Instagram
Telegram
WhatsApp